ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

new kannada mobile status
kannada nudimuttugalu
best kannada status

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ ಮುಂದೆ ಏನಿದೆ ಎಂಬುದನ್ನು ಕಾಣದಾಗುತ್ತೇವೆ.

kannada new quotes
kannada new quotes

ನಿಮ್ಮಿಂದ ಮಾಡಲಾಗದು ಎಂದು ಜನ ಹೇಳುವುದನ್ನು ಮಾಡಿ ತೋರಿಸಿದಾಗ ಜೀವನ ಅತ್ಯಂತ ಸಂತುಷ್ಟಗೊಳ್ಳುತ್ತದೆ

kannada new status
kannada new status

ದೊಡ್ಡದಾಗಿ ವೈಫಲ್ಯ ಹೊಂದುವ ಎದೆಗಾರಿಕೆ ಇದ್ದವರು ಮಾತ್ರವಷ್ಟೆ ದೊಡ್ಡ ಸಾಧನೆ ಮಾಡಲು ಸಾಧ್ಯ

kannada mobile status
kannada-quotes-status-new

ಆಶಾವಾದಿಯೊಬ್ಬ ತನ್ನ ಕನಸು ನನಸಾಗುವುದನ್ನು ನಿರೀಕ್ಷಿಸುತ್ತಾನೆ.ನಿರಾಶಾವಾದಿ ತನ್ನ ದುಃಸ್ವಪ್ನ ನಿಜವಾಗುವುದನ್ನು ನಿರೀಕ್ಷಿಸುತ್ತಾನೆ.

ಮುಂದೆ ಸರಿ ಮಾಡಿದರಾಯಿತು, ಎಂದು ಬಂದ ಅವಕಾಶಗಳನ್ನು ಬಿಡುವುದು ಬೇಡ, ಯಾರಿಗೆ ಗೊತ್ತು ಮುಂದೆ ಅವಕಾಶಗಳು ಸಿಗದೇ ಇರಬಹುದು, ನಮ್ಮ ಬಳಿಗೆ ಬಂದ ಅವಕಾಶಗಳನ್ನು ಇದೇ ಕೊನೆಯ ಅವಕಾಶವೆಂಬಂತೆ ಪ್ರಯತ್ನಿಸಿ ಸಾಧಿಸಬೇಕು,ಅಂದಾಗ ನಮಗೆ ಸಫಲತೆ ದೊರಕೀತು.

ಎಳೆತನದಲ್ಲಿ ಕಲಿತ ವಿದ್ಯೆ ಆಸ್ತಿಭಾರದಂತೆ ವಿದ್ಯಾಭ್ಯಾಸವನ್ನು ಬಿಡದೆ ಮುಂದುವರೆಸುವೆನು,ಎಂತಹ ಸಾಧನೆಯನ್ನಾದರು ಮಾಡಬಹುದು, ವಿದ್ಯೆಯೂ ಒಂದು ಸಾಧನೆಯೇ, ಆಸ್ತಿಭಾರವಿಲ್ಲದವನ ಸಾಧನೆ ಕಳಪೆ ಮಟ್ಟದ್ದೇ ಗಟ್ಟಿ ತಳಪಾಯದ ಮೇಲೆ ಎಂತಹ ಕಟ್ಟಡದ ಬೇಕಾದರೂ ಕಟ್ಟಬಹುದು.

Similar Articles

Top