Independence Day quotes 2020 | 74ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

Independence Day quotes in kannada 2020

ಒಬ್ಬ ವ್ಯಕ್ತಿ ತನ್ನ ಸಿದ್ಧಾಂತಕ್ಕಾಗಿ ಸಾವನ್ನಪ್ಪಬಹುದು. ಆದರೆ, ಆತನ ಮರಣಾನಂತರವೂ ಉಳಿಯುವ ಆ ಸಿದ್ಧಾಂತ ಸಾವಿರ ಜನರಲ್ಲಿ ಆವತರಿಸುತ್ತದೆ.
‌‌‌‌‌ – ಸುಭಾಷ್ ಚಂದ್ರ ಬೋಸ್

ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ್ಯವೊಂದೇ ಪರಿಹಾರ. ಗುಲಾಮಗಿರಿಯ ಸಂಕೋಲೆಯನ್ನು ಕಿತ್ತೆಸೆಯಲು ಒಂದೇ ಹೃದಯ, ಒಂದು ಪ್ರಾಣವಾಗಿ ಎಲ್ಲರೂ ಕಟಿಬದ್ಧರಾಗಬೇಕಾಗಿದೆ.
– ಸುಭಾಷ್ ಚಂದ್ರ ಬೋಸ್

ಸ್ವಾತಂತ್ರ್ಯವನ್ನು ಯಾರೂ ಕೊಡುವುದಿಲ್ಲ .‌ ನಾವೇ ಪಡೆದುಕೊಳ್ಳಬೇಕು.
– ಸುಭಾಷ್ ಚಂದ್ರ ಬೋಸ್

ಭಾರತದ ಮೇಲೆ ಇಟ್ಟಿರುವ ನಂಬಿಕೆಯನ್ನು ಯಾವತ್ತೂ ಕಳೆದುಕೊಳ್ಳಬೇಡಿ. ಭಾರತವನ್ನು ಬಂಧನದಲ್ಲಿಡುವ ಯಾವ ಶಕ್ತಿಯೂ ಭೂಮಿಯಲ್ಲಿ ಇಲ್ಲ. ಶೀಘ್ರದಲ್ಲೇ ಭಾರತ ಸ್ವತಂತ್ರವಾಗಲಿದೆ .
– ಸುಭಾಷ್ ಚಂದ್ರ ಬೋಸ್

Here are some of the famous quotes that inspire and reflect upon the struggles of our freedom fighters and great personalities. This Independence Day let’s take a while wishing our country men a happy Independence day.

INDEPENDENCE DAY QUOTES BY INDIANS

NETAJI SUBHASH CHANDRA BOSE

“One individual may die for an idea but the idea will after his death, incarnate itself in a thousand lives”

“Forget not the grossest crime is to compromise with injustice and wrong. Remember the eternal law: you must give, if you want to get”

“Our nation is like a tree of which the original trunk is swarajya and the branches are swadeshi and boycott”

“Freedom is not given it is taken”

“Tum muje khoon do, main tumhe azadi dunga”

SARDAR BHAGAT SINGH

“If the deaf are to hear the sound has to be very loud”

“May the sun in his course visit no land more free, more lovely, than this our country!  ”

“Dil se niklegi na marker bhi watan ki ulfat Meri mitti se bhi Khushboo-e-watan aaegi.”

“The essential thing in religion is making the heart pure. The kingdom of heaven is within us but only pure heart can see the king! ”

“It is easy to kill individuals but you cannot kill the ideas. Great empires crumbled, while the ideas survived”

“Revolution did not necessarily involve sanguinary strife. It was not a cult of bomb and pistol. They may sometimes be mere means for its achievement”

“inqulab zindabad”

JAWAHARLAL NEHRU

“At dawn of history India started on her unending quest, and trackless centuries are filled with her striving and grandeur of her success and her faliures. Through good and ill fortune alike she has never lost sight of that quest or forgotten the ideals which gave her strength”

“Citizenship consists in the services of the country”

“Long years ago we made a tryst with destiny, and now the time comes when we shall redeem our pledge,… At the stroke of the midnight hour, when the world sleeps, India will awake to life and freedom”

“We end today a period of ill fortune and India discovers herself again. The achievement we celebrate today is but a step, an opening of opportunity, to the greater triumphs and achievements that awaits us. Are we brave enough and wise enough to grasp this opportunity and accept the challenge of the future? ”

“Ask not what your country can do for you. Ask what you can do for your country.”

“We live in a wonderful world that is full of beauty, charm and adventure. There is no end to the adventures that we can have if only we seek them with our eyes open.”

MAHATMA GANDHI

“Freedom is not worth having if it does not connote freedom to err”

“You must be the change you want to see in the world”

“A Nations culture resides in the hearts and in the soul of its people”

“Apparently, I’ve acted like a terrorist. But I’m not a terrorist”

“Freedom is never dear at any price. It is the breath of life. What would a man not pay for living?”

“Violent means will give violent to freedom. That would be a menace to the world and to India herself”

SARDAR VALLABH BAHI PATEL

“Every citizen of India must remember that.. he is indian and he has every right in his country but with certain.. duties”

CHANDRA SHEKAR AZAD

“If yet your blood does not rage, then it is water that flows in your veins. For what is the flush of youth, if it is not of service to the motherland”

SWAMI VIVEKANDA

“Let new India arise out of peasant’s cottage, grasping the plough, out of huts, cobbler and sweeper”

LAL LAJPAT RAI

“The shots that hit me are the last nail to the coffin to the British rule in India”

ATAL BIHARI VAJPAYEE

“I dream of an India that is prosperous, strong and caring. An India, that regains a place of honour in the comity of great nations”

“Our aim may be as high as the endless sky, but we should have a resolve in our minds to walk ahead, hand in hand, for victory will be ours”

“We hope the world will act in the spirit of enlightened self-interest”

BANKIM CHANDRA CHATTOPADHYAY

“When a man is in doubt what to do, he goes wherever he happens to be called first”

DR RAJENDRA PRASAD

“In attaining our ideals, our means should be as pure as the end”

SAROJNI NAIDU

“A country’s greatness lies in its undying ideals of love and sacrifice that inspire the mothers of the race”

“We want deeper sincerity of motive, a greater courage in speech and earnestness in action.”

B.R AMBEDKAR

“Constitution is not a mere lawyer’s document, it is a vehicle of life, and its spirit is always the spirit of age”

“So long as you do not achieve social liberty, whatever freedom is provided by the law is of now avail to you”

“We are Indians, firstly and lastly”

ARUNA ASAF ALI

“I know where I am going and I know the truth, and I don’t have to be what you want me to be. I am free to be what I want”

INDIRA GANDHI

“We have believed and we do believe now that freedom is indivisible, that peace is indivisible, that economic prosperity is indivisible”

BAL GANGADHAR TILAK

“Swaraj is my birth right and I shall have it”

ASHAFAQULLAH KHAN

“There is no dream, and if there is, there is only to see my children struggling for the same and for which I am expected to finish”

RANI LAXMI BAI

“If defeated and killed on the field of battle, we shall surely earn eternal glory and salvation.”

GOPAL KRISHNA GOKHALE

“What the country needs most at the present moment is a spirit of self-sacrifice on the part of our educated young men, and they may take it from me that they cannot spend their lives in a better cause than raising the moral and intellectual level of their unhappy low castes and promoting their well-being.”

MANGAL PANDEY

“This is the fight for freedom, freedom from yesterday, for tomorrow!”

MAULANA ABDUL KALAM AZAD

“Slavery is worst even if it bears beautiful names.”

RAM PRASAD BISMIL

“Even if I have to face death a thousand times for the sake of my Motherland, I shall not be sorry. Oh, Lord! Grant me a hundred births in India.”

ಅನ್ಯಾಯವನ್ನು ಸಹಿಸಿಕೊಳ್ಳುವುದು ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಬಹುದೊಡ್ಡ ಅಪರಾಧ.
– ಸುಭಾಷ್ ಚಂದ್ರ ಬೋಸ್

ಕ್ರಾಂತಿ ಎಂದರೆ ರಕ್ತಗೆಂಪಿನ ಸಂಘರ್ಷವೇ ಆಗಬೇಕೆಂಬ ನಿಯಮವೇನೂ ಇಲ್ಲ. ಕ್ರಾಂತಿಯು ಬಾಂಬು, ಪಿಸ್ತೂಲುಗಳ ಆರಾಧನೆಯಲ್ಲ.ಕ್ರಾಂತಿ ಎಂದರೆ ಸ್ಪಷ್ಟವಾಗಿ ಅನ್ಯಾಯದ ಬುನಾದಿಯ ಮೇಲೆ ರಚಿತವಾಗಿರುವ ಇಂದಿನ ವ್ಯವಸ್ಥೆ ಬದಲಾಗಬೇಕು ಎಂದರ್ಥ. – ಭಗತ್ ಸಿಂಗ್

ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. – ಭಗತ್ ಸಿಂಗ್
( ಬಾಂಬ್ ಎಸೆದ ಬಳಿಕ “ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು” ಎಂದು ಭಗತ್ ಸಿಂಗ್ ಹೇಳಿದ್ದರು.)

ಅಮ್ಮಾ ನಿನ್ನ ಮಗ ಇಡೀ ಬ್ರಿಟೀಷ್ ಸಾಮ್ರಾಜ್ಯಶಾಹಿಯ ಎದೆಗುಂಡಿಗೆ ಅದುರುವಂತೆ ಮಾಡಿ ಹೆಮ್ಮೆಯಿಂದ ಗಲ್ಲಿಗೇರುತ್ತಿದ್ದಾನೆ. ನಾನು ಗಲ್ಲಿಗೇರುವಾಗ ಖಂಡಿತಾ ನಗುನಗುತ್ತಿರುತ್ತೇನೆ. ನನ್ನ ಕಣ್ಣಲ್ಲಿ ಸಾವಿನ ಹೆದರಿಕೆಯನ್ನು ಆಂಗ್ಲರು ಖಂಡಿತ ನೋಡಲಾರರು. ನೀನು ಯಾವುದೇ ಕಾರಣಕ್ಕೂ ಕಣ್ಣಿರಿಡಬಾರದು. ನಿನ್ನ ಕಣ್ಣೀರು ನೋಡಿ ಭಗತ್ ಸಿಂಗ್ ತಾಯಿ ಅಸಹಾಯಕಳಾಗಿ ಕಣ್ಣೀರಿಡುತ್ತಿದ್ದಾಳೆ ಎಂದು ಬ್ರಿಟೀಷರು ಆಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಏಕೆಂದರೆ ಜನರ ಕಣ್ಣಲ್ಲಿ ನಿನ್ನ ಮಗ ಹುತಾತ್ಮ .
( ಗಲ್ಲಿಗೇರುವ ಮೊದಲು ಭಗತ್ ಸಿಂಗ್ ತನ್ನ ತಾಯಿಗೆ ಹೇಳಿದ ಮಾತು)

ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.

*ಪ್ರಾಮಾಣಿಕ ಭಿನ್ನಾಭಿಪ್ರಾಯಗಳು ಪ್ರಗತಿಯ ಆರೋಗ್ಯಕರ ಸಂಕೇತಗಳು.

*ಆತ್ಮಸಾಕ್ಷಿ ವಿಷಯದಲ್ಲಿ ಬಹುಮತದ ಯಾವ ಕಾನೂನಿಗೂ ಜಾಗವಿಲ್ಲ.

*ನಿಮ್ಮ ಕೆಲಸದಿಂದ ಯಾವ ರೀತಿಯ ಫಲಿತಾಂಶ ಬರಬಹುದು ಎಂಬುದು ಗೊತ್ತಾಗದಿರಬಹುದು. ಆದರೆ, ಒಂದು ವೇಳೆ ನೀವು ಏನೂ ಮಾಡದೇ ಇದ್ದರೆ ಯಾವುದೇ ಫಲಿತಾಂಶವೇ ಇರುವುದಿಲ್ಲ.

*ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.

*ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.

*ನನ್ನ ಅನುಮತಿ ಇಲ್ಲದೆ ಯಾರೂ ನನ್ನನ್ನು ನೋಯಿಸಲು ಸಾಧ್ಯವಿಲ್ಲ.

*ಎಲ್ಲ ಜೀವಿಗಳೊಂದಿಗೆ ಸ್ನೇಹದಿಂದ ಇರುವವನೇ ಉತ್ತಮ ವ್ಯಕ್ತಿಯಾಗಬಲ್ಲ.

*ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶ ಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.

*ಹೇಗೆ ಸಾಮರಸ್ಯದಿಂದ ಯೋಚಿಸುತ್ತೀರಿ, ಮಾತನಾಡುತ್ತೀರಿ ಮತ್ತು ಹಾಗೆಯೇ ಕಾರ್ಯರೂಪಕ್ಕೆ ತರುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ಅಡಗಿದೆ.

*ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.

*ಶಕ್ತಿ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.

*ಸತ್ಯ ಅಂದರೇನು? ಇದೊಂದು ಕಷ್ಟಕರ ಪ್ರಶ್ನೆ; ಆದರೆ, ನನ್ನಷ್ಟಕ್ಕೆ ಇದಕ್ಕೆ ಉತ್ತರ ಕಂಡುಕೊಂಡಿದ್ದೇನೆ. ಏನೆಂದರೆ; ನಿಮ್ಮೊಳಗಿನ ಧ್ವನಿ ಏನನ್ನು ಹೇಳುತ್ತದೆಯೋ ಅದೇ ಸತ್ಯ.

*ಒಂದು ವೇಳೆ ನಮ್ಮ ಹೃದಯಗಳಲ್ಲಿ ಹಿಂಸೆ ಇದ್ದರೆ ಹಿಂಸಾತ್ಮಕವಾಗಿರುವುದು ಒಳ್ಳೆಯದು. ಅದಕ್ಕೆ ಅಹಿಂಸೆ ಎಂಬ ದೌರ್ಬಲ್ಯವನ್ನು ಹೊದಿಸುವುದಕ್ಕಿಂತ ಇದು ಉತ್ತಮ.

*ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ.

*ಸಹನೆ ಕಳೆದುಕೊಳ್ಳುವುದೆಂದರೆ ಯುದ್ಧವನ್ನು ಸೋತಂತೆಯೇ.

*ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ. ಆದರೆ ದುರಾಸೆಗಳನ್ನಲ್ಲ.

*ಅಶಕ್ತ ಎಂದೂ ಕ್ಷ ಮಿಸಲಾರ. ಕ್ಷ ಮೆ ಎನ್ನುವುದು ಶಕ್ತಿ ಅಥವಾ ಸಾಮರ್ಥ್ಯದ ಸಂಕೇತವಿದ್ದಂತೆ.

*ಜಗತ್ತಿನಲ್ಲಿ ಶಾಂತಿ ಬೇಕು ಎಂದರೆ ಅದನ್ನು ನಿಮ್ಮ ಮಕ್ಕಳಿಂದಲೇ ಆರಂಭಿಸಿ.

*ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.

*ನಾಯಕ ಯಾವಾಗ ನಿರುಪಯುಕ್ತನಾಗುತ್ತಾನೆಂದರೆ, ಯಾವಾಗ ಆತ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆಯೋ ಆಗ.

*ಭಿನ್ನ ಅಭಿಪ್ರಾಯಗಳನ್ನು ಪ್ರೋತ್ಸಾಹಿಸುವುದೇ ನಾಗರಿಕತೆ.

*ಶಕ್ತಿಯ ಪ್ರಮುಖ ಅಸ್ತ್ರವೇ ಅಹಿಂಸೆ.

*ಸಾವಿರಾರು ಮಾತುಗಳಿಗಿಂತ ಒಂದು ಚಿಕ್ಕ ಕೆಲಸವೇ ಮೇಲು.

*ಈ ಜಗತ್ತು ಹೊಂದಿರುವ ಅತ್ಯಂತ ದೊಡ್ಡ ಶಕ್ತಿ ಎಂದರೆ ಪ್ರೀತಿ.

*ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.

*ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.

*ಅತ್ಯಂತ ಪ್ರಾಮಾಣಿಕ ವ್ಯಾಪಾರ ನಡೆಸುವುದು ಕಷ್ಟ. ಆದರೆ, ಸಾಧ್ಯ ಇಲ್ಲದಿರುವಂಥದ್ದಲ್ಲ.

*ತೃಪ್ತಿ ಎನ್ನುವುದು ಪ್ರಯತ್ನದಲ್ಲಿರುತ್ತದೆಯೇ ಹೊರತು ಪ್ರಾಪ್ತಿಯಲ್ಲಿಲ್ಲ. ಪೂರ್ಣ ಪ್ರಯತ್ನವೇ ಪರಿಪೂರ್ಣ ಗೆಲುವು.

*ತಪ್ಪು ಮಾಡಲು ಅವಕಾಶ ನೀಡದ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ.

*ನಾವು ಪಡೆದಂತೆಯೇ ಭೂಮಿ, ಗಾಳಿ, ಜಮೀನು, ನೀರನ್ನು ನಾವು ನಮ್ಮ ಮಕ್ಕಳಿಗೆ ವರ್ಗಾಯಿಸಬೇಕು.

*ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.

*ವ್ಯಕ್ತಿಗಳ ನಡುವಿನ ಪ್ರೀತಿಯ ಭದ್ರ ಬುನಾದಿಯ ಮೇಲೆ ಎರಡು ರಾಷ್ಟ್ರಗಳ ನಡುವಿನ ಶಾಂತಿ ಸೃಷ್ಟಿಯಾಗಬೇಕು.

*ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರು ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.

*ನನ್ನ ಜೀವನವೇ ಸಂದೇಶ.

*ತಾನೇ ಅನನ್ಯ, ಅಸಾಧಾರಣವಾಗಲು ಪ್ರಯತ್ನಿಸುವ ಯಾವುದೇ ಸಂಸ್ಕೃತಿ ಬದುಕುಳಿಯಲಾರದು.

  • ಮಹಾತ್ಮ ಗಾಂಧೀಜಿ

Similar Articles

Top
error: Content is protected !!